artificial kidney
ನಾಮವಾಚಕ

ಕೃತಕ ಮೂತ್ರಪಿಂಡ; ಮನುಷ್ಯನ ಮೂತ್ರಪಿಂಡಗಳು ಕೆಟ್ಟಾಗ, ಅವುಗಳ ಕೆಲಸ ನಿರ್ವಹಿಸಲು ಅಳವಡಿಸುವ ಸಲಕರಣೆ.